Money Attraction Series | Part-4 | Kannada cover

Money Attraction Series | Part-4 | Kannada

ಈ ಕೋರ್ಸ್ ದಿನನಿತ್ಯದಲ್ಲಿ ನಾವು ನಮ್ಮ ಸುತ್ತಲೂ ಗಮನಿಸಬೇಕಾದ ಕೆಲವು ಅತಿ ಮುಖ್ಯವಾದ ವಿಚಾರಗಳನ್ನು ತಿಳಿಸಿಕೊಡುತ್ತದೆ .

Slides: In English

Instructor: Dr. Chikkanna Guruji

Language: Kannada

Validity Period: 3 days

₹998 70% OFF

₹298

ಈ ಕೋರ್ಸ್ ಹಣದ ಆಕರ್ಷಣೆ ಸರಣಿಯ ಭಾಗ-4 ಆಗಿದೆ.

ಈ ಕೋರ್ಸ್ ದಿನನಿತ್ಯದಲ್ಲಿ ನಾವು ನಮ್ಮ ಸುತ್ತಲೂ ಗಮನಿಸಬೇಕಾದ ಕೆಲವು ಅತಿ ಮುಖ್ಯವಾದ ವಿಚಾರಗಳನ್ನು ತಿಳಿಸಿಕೊಡುತ್ತದೆ .

 

ಯಾರು ಈ ಕೋರ್ಸನ್ನು ಕಲಿಯಬಹುದು:

  • ಪ್ರಪಂಚದಾದ್ಯಂತ ಎಲ್ಲಾ ಸಾಮಾನ್ಯ ವ್ಯಕ್ತಿಗಳು
  • ಕೆಲಸ ಮಾಡುತ್ತಿರುವವರು
  • ಮನೆಯ ಯಜಮಾನರು, ಗೃಹಿಣಿಯರು
  • ವ್ಯಾಪಾರ ಮಾಡುತ್ತಿರುವವರು
  • ಮನೆ / ಸಾಮಾಜಿಕ-ಮಾಧ್ಯಮ / YouTube ನಿಂದ ಹಣವನ್ನು ಗಳಿಸುತ್ತಿರುವವರು
  • ಯಾರಿಗೆ ಹಣದ ತೊಂದರೆ ಕಾಡುತ್ತಿದೆಯೋ
  • ಷೇರು ಮಾರುಕಟ್ಟೆ ಹೊರತುಪಡಿಸಿ ಇತ್ತೀಚೆಗೆ ನಷ್ಟವನ್ನು ಎದುರಿಸುತ್ತಿರುವವರು
  • ತಮ್ಮ ಹಣದ ಆಕರ್ಷಣೆ ಶಕ್ತಿಯನ್ನು ಸುಧಾರಿಸಲು
Other Courses