Money Attraction Series | Part-5 | Kannada cover

Money Attraction Series | Part-5 | Kannada

ಈ ಭಾಗ-5 ಕೋರ್ಸ್‌ನಲ್ಲಿ ನೀವು ನಕಾರಾತ್ಮಕವಾದ ವಿಚಾರಗಳು ಹೇಗೆ ರಚಿಸಲ್ಪಡುತ್ತವೆ
ಮತ್ತು ಅದನ್ನು ಧನಾತ್ಮಕ ಮನಸ್ಥಿತಿಗೆ ಹೇಗೆ ಬದಲಾಯಿಸುವುದು ಎಂಬುದರ ಕುರಿತು 
ಕಲಿಯುವಿರಿ.
  • Slides: In English
  • Duration: 55 minutes

Instructor: Dr. Chikkanna Guruji

Language: Kannada

Validity Period: 15 days

ಈ ಕೋರ್ಸ್ ಹಣದ ಆಕರ್ಷಣೆ ಸರಣಿಯ ಭಾಗ-5 ಆಗಿದೆ.

ಈ ಭಾಗ-5 ಕೋರ್ಸ್‌ನಲ್ಲಿ ನೀವು ನಕಾರಾತ್ಮಕವಾದ ವಿಚಾರಗಳು ಹೇಗೆ ರಚಿಸಲ್ಪಡುತ್ತವೆ ಮತ್ತು 
ಅದನ್ನು ಧನಾತ್ಮಕ ಮನಸ್ಥಿತಿಗೆ ಹೇಗೆ ಬದಲಾಯಿಸುವುದು ಎಂಬುದರ ಕುರಿತು ಕಲಿಯುವಿರಿ.

Content:

  • ಬಾಲ್ಯದಲ್ಲಿ ಆಗುವ ಪ್ರಭಾವ
  • ಇತರರಿಂದ ಆಗುವ ಪ್ರಭಾವ
  • ಸುತ್ತಮುತ್ತಲಿನ ಮತ್ತು ವಸ್ತುಗಳಿಂದ ಆಗುವ ಪ್ರಭಾವ
  • ಸ್ವಯಂಚಾಲಿತ ನಕಾರಾತ್ಮಕ ಆಲೋಚನೆಗಳು (ANTs)
  • ನಕಾರಾತ್ಮಕ ಮನಸ್ಥಿತಿಯ ಪಾತ್ರ
  • ನಕಾರಾತ್ಮಕ ಮನಸ್ಥಿತಿಯನ್ನು ತೊಡೆದುಹಾಕಲು ಪರಿಹಾರಗಳು

 

ಯಾರು ಈ ಕೋರ್ಸನ್ನು ಕಲಿಯಬಹುದು:

  • ಪ್ರಪಂಚದಾದ್ಯಂತ ಎಲ್ಲಾ ಸಾಮಾನ್ಯ ವ್ಯಕ್ತಿಗಳು
  • ಕೆಲಸ ಮಾಡುತ್ತಿರುವವರು
  • ಮನೆಯ ಯಜಮಾನರು, ಗೃಹಿಣಿಯರು
  • ವ್ಯಾಪಾರ ಮಾಡುತ್ತಿರುವವರು
  • ಮನೆ / ಸಾಮಾಜಿಕ-ಮಾಧ್ಯಮ / YouTube ನಿಂದ ಹಣವನ್ನು ಗಳಿಸುತ್ತಿರುವವರು
  • ಯಾರಿಗೆ ಹಣದ ತೊಂದರೆ ಕಾಡುತ್ತಿದೆಯೋ
  • ಷೇರು ಮಾರುಕಟ್ಟೆ ಹೊರತುಪಡಿಸಿ ಇತ್ತೀಚೆಗೆ ನಷ್ಟವನ್ನು ಎದುರಿಸುತ್ತಿರುವವರು
  • ತಮ್ಮ ಹಣದ ಆಕರ್ಷಣೆ ಶಕ್ತಿಯನ್ನು ಸುಧಾರಿಸಲು
Other Courses